Skip to main content

4 - Zero investment business ideas

 


Small business ideas for biginners in lockdown

ನೀವು ಈ ನಾಣ್ಣುಡಿಯನ್ನು ಕೇಳಿರಬಹುದು." ಮನುಷ್ಯ ಹೇಳ್ತಾನೆ ಹಣ ಬಂದ್ರೆ ನಾನು ಏನಾದ್ರೂ ಮಾಡಬಹುದು ,ಹಣ ಹೇಳ್ತದೆ ನೀನು ಏನಾದ್ರೂ ಮಾಡು  ನಾನು ಬರುತ್ತೇನೆ"ಆದರೆ ಹಣ ಸಂಪಾದಿಸಲು ಸ್ವಲ್ಪ ಹಣ ಬೇಕು. ಆಗಾಗ್ಗೆ ಬಂಡವಾಳ ಇಲ್ಲದ ಕಾರಣ ಅನೇಕ ವ್ಯವಹಾರ ವಿಚಾರಗಳನ್ನು ಕೈಬಿಡಲಾಗುತ್ತದೆ.ಆದರೆ ಒಂದು ಉತ್ತಮ businessman ಯಾವತ್ತೂ ತನ್ನ ಕನಸುಗಳನ್ನು ಒಡೆಯಲು ಬಿಡುವುದಿಲ್ಲ.ಮತ್ತು business ಬಗ್ಗೆ ಮಾತನಾಡುವಾಗ ಈಗಿನ ಯುವ ಪರಂಪರೆ ಯೋಚನೆ ಮಾಡುವುದೆಂದರೆ zero investment ನಿಂದ ಪ್ರಾರಂಭಿಸುವ business ಯಾವುದಾದರೂ ಇದೆಯಾ? ಎಂದು. ಇದರ ಉತ್ತರ ಹೌದು. ನೀವು ಸ್ವಲ್ಪ research ಮಾಡಿದರೆ ಮನೆಯಲ್ಲೇ ಕೂತು zero investment ನಿಂದ ಪ್ರಾರಂಭಿಸಿ ಹಣ ಸಂಪಾದಿಸಬಹುದಾದ ಅನೇಕ ದಾರಿಗಳಿವೆ.ಇಂದು ನಾವು ಆ ಥರದ ಕೆಲವು ಬ್ಯುಸಿನೆಸ್ ಬಗ್ಗೆ ತಿಳಿಯೋಣ.

ಅದಕ್ಕಿಂತ ಮೊದಲು ಎಲ್ಲಾ ಫೀಲ್ಡ್ ನಲ್ಲು ಉಪಯೋಗವಾಗುವ ಕೆಲವು ಬ್ಯುಸಿನೆಸ್ basic rouls ಬಗ್ಗೆ ತಿಳಿಯೋಣ.

Basic Business Rouls

1.time is money



ಹೌದು ನಮಿಗೆ ಎಲ್ಲರಿಗೂ ತಿಳಿದ ಹಾಗೆ ಸಮಯವನ್ನು ಹಣ ಕೊಟ್ಟು ಖರೀದಿಸಲು ಆಗುವುದಿಲ್ಲ.ಈಗಿನ ಕಾಲದಲ್ಲಿ ಯಾರಲ್ಲಾದರೂ ಸ್ವಲ್ಪ ಸಮಯ ಇದ್ಯಾ ಎಂದು ಕೇಳಿದರೆ ಅವರು ಹೇಳುವುದು ನಾನು ಇವತ್ತು ತುಂಬಾ buzy , ನನ್ನ ಹತ್ತಿರ ಸಮಯವಿಲ್ಲ ಎಂದು.
ನಮಿಗೆ ಗೊತ್ತು ನಮ್ಮಲ್ಲಿ ತುಂಬಾ ಸಮಯವಿದೆ.ಆದ್ದರಿಂದ ನೀವು zero investment ನಿಂದ business ಪ್ರರಂಬಿಸುವುದಾದರೆ ನೀವು ಸಮಯವನ್ನು ಇನ್ವೆಸ್ಟ್ ಮಾಡಬೇಕಾಗುತ್ತದೆ. ಹೇಳುವುದೇನೆಂದರೆ ಮುಂದೆ ತಿಳಿಸುವ ಬ್ಯುಸಿನೆಸ್ idea ಗಳನ್ನ ನಿಮ್ಮ ಆಸಕ್ತಿಯಿಂದ ಅದನ್ನು ಅರ್ಥ ಮಾಡಲು ಹಾಗೂ basic skills ಅನ್ನು ಅಭಿವೃದ್ಧಿಪಡಿಸಲು ಸಮಯ ನೀಡಬೇಕಾಗುತ್ತದೆ.

2 . Study your business from a good relationship



ನಿಮ್ಮ ಬ್ಯುಸಿನೆಸ್ ದೊಡ್ಡದಾಗಿರಲಿ ಚಿಕ್ಕದಾಗಿರಲಿ ಅಲ್ಲಿ relationship ಮುಖ್ಯ ಪಾತ್ರ ವಹಿಸುತ್ತದೆ.ನಿಮ್ಮ collage ಸ್ನೇಹಿತರು,ನಿಮ್ಮ ಹಳೇ ಸ್ನೇಹಿತರು,ನಿಮ್ಮ ಸುತ್ತಮುತ್ತಲಿನವರು,ಒಂದು ಉತ್ತಮ relationship ಅಭಿವೃದ್ಧಿಪಡಿಸಿ ಅದು ನಿಮ್ಮ ಬ್ಯುಸಿನೆಸ್ ಅನ್ನು ಜನರಿಗೆ ತಲುಪುವಂತೆ ಮಾಡಬೇಕು.ಅಗತ್ಯವಿದ್ದರೆ ನಿಮ್ಮ ಸೇವೆಯನ್ನು ತೆಗೆದುಕೊಳ್ಳುತ್ತಾರೆ.ನಿಮ್ಮ potential ಗ್ರಾಹಕರೂ ಆಗುತ್ತಾರೆ.ಏಕೆಂದರೆ ಹಣಕಾಸಿನ ಬಂಡವಾಳದ ಜೊತೆಗೆ ಮಾನವನ ಬಂಡವಾಳ ಕೂಡ ವ್ಯವಹಾರದ ಒಂದು ಭಾಗವಾಗಿದೆ.

3.Must work with enthusiasm



ಕೆಲಸ ಯಾವುದೇ ಇರಲಿ ಅದರಲ್ಲಿ ಸಫಲತೆಯನ್ನು ಕಾಣಲು ಮುಖ್ಯವಾಗಿ ಬೇಕಾದದ್ದು ಉತ್ಸಾಹ.ನೀವು ನಿಮ್ಮ ಕೆಲಸವನ್ನು ಉತ್ಸಾಹ,ಶಕ್ತಿ ,ಮತ್ತು ಗುರಿಯನ್ನು ಇಟ್ಟುಕೊಂಡು ಮಾಡಿದರೆ ನಿಮ್ಮ ಉತ್ಪಾದಕತೆ(productivity) ಹೆಚ್ಚುತ್ತದೆ.ಮತ್ತು ನಿಮ್ಮ ಫಲಿತಾಂಶ ಕೂಡ ಉನ್ನತ ಮಟ್ಟಕ್ಕೆ ಏರುತ್ತದೆ. ಅರ್ಥವಾಗುವ ರೀತಿಯಲ್ಲಿ ಹೇಳಬೇಕಾದರೆ success ಆಗುವ ಚಾನ್ಸ್ ಹೆಚ್ಚುತ್ತದೆ. ಮತ್ತು ಅನೇಕ ಜನರಿಗೆ ಅದು ಸಮರ್ಪಣೆಯಾಗುತ್ತದೆ.

ಇನ್ನು zero investment ನಿಂದ ಪ್ರಾರಂಭಿಸುವ business ಬಗ್ಗೆ ತಿಲಿಯೋಣ.

Zero investment business ideas

1.Content Writing And Blogging.


ಈಗ ನೀವು ಆನ್ಲೈನ್ನಲ್ಲಿ ಏನೇನೂ ಓದುತ್ತೀರಿ ಉದಾಹರಣೆಗೆ news,sorts magazine ಇತ್ಯಾದಿ.ಇವೆಲ್ಲವೂ ಒಬ್ಬರಲ್ಲ ಒಬ್ಬರು ಬರೆದದ್ದಗಿರುತ್ತದೆ.ಅದು ಸ್ಕ್ರಿಪ್ಟ್ writer ಆಗಿರಬಹುದು content writer ಆಗಿರಬಹುದು ಅಥವಾ blogger kood ಆಗಿರಬಹುದು.ಪ್ರಪಂಚದಲ್ಲಿ professional writer ಗಿರುವ ಬೇಡಿಕೆ ಹೆಚ್ಚಾಗುತ್ತಿದೆ.ಏಕೆಂದರೆ ಪ್ರತೀಯೊಂದು company ಯು ಕೂಡ ತಮ್ಮ product ಗಳ ಬಗ್ಗೆ ಜನರಿಗೆ ತಲುಪಿಸಲು ಇಚ್ಚಿಸುತ್ತದೆ .ಅವರಿಗೆ ತಮ್ಮ product ಗಳ ಕುರಿತು ಉತ್ತಮ ಕಥೆ , ಪ್ರಭಂದ, Blog,product discription ಬರೆಯುವಂತಹ ಜನರ ಅವಶ್ಯಕತೆ ಇದೆ.
ನೀವು ಯಾವುದಾದರೂ ಭಾಷೆಯಲ್ಲಿ ಉತ್ತಮವಾಗಿದ್ದು ಸ್ವಲ್ಪ ಕ್ರಿಯಾಶೀಲರಾಗಿ ಬರೆಯುತ್ತೀರಿ ಎಂದರೆ ನೀವು ಕೆಲಸವನ್ನು ಪ್ರಾರಂಭಿಸಬಹುದು.

ನೀವು ನಿಮ್ಮ ಆಸಕ್ತಿಯಿಂದ blogger ಆಗಬೇಕು  ಎಂದಿದ್ದರೆ travel,passion,sports,poetry ಅಥವಾ life experience ಇಂಥ ಅನೇಕ ವಿಷಯಗಳ ಬಗ್ಗೆ ಬರೆಯಬಹುದು.ಜನರು ನಿಮ್ಮ ಬ್ಲಾಗ್ ಅನ್ನು ನೋಡುತ್ತಾರೆ ಎಂದರೆ ನೀವು advertisment ಮುಖಾಂತರ ಹಣ ಮಾಡಬಹುದು.ಅಥವಾ ನಿಮ್ಮ article ಅನ್ನು ಯಾವುದಾದರೂ news paper, magazine ಅಥವಾ ಬೇರೆಯವರ ವೆಬ್ಸೈಟ್ಗೆ ನೀಡಿ ಹಣವನ್ನು ಮಾಡಬಹುದು.naukri.com ಅಥವಾ linkdin ಮುಂತಾದ website ಗಳಲ್ಲಿ freelancer writing,content writing blog writing ಮುಂತಾದ ಕೆಲಸಗಳನ್ನು ಪಡೆಯಬಹುದು.ಈ ಕೆಲಸಗಳನ್ನು zero investment ನಿಂದ ಮನೆಯಲ್ಲೇ ಕುಳಿತು ಮಾಡಿ ತಿಂಗಳಿಗೆ ₹35,000 ನಿಂದ ₹50,000 ಪಡೆಯಬಹುದು.

2.prodcasters.



Music streaming application ಯಾವಾಗ ಜನರಿಗೆ ಆಸಕ್ತಿಯನ್ನು ಉಂಟು ಮಾಡಿತೋ ಅವಾಗಿನಿಂದ prodcaster ಎಂಬ ಪದವು ಪ್ರಾಮುಖ್ಯತೆಯನ್ನು ಪಡೆಯುತ್ತಿದ್ದೆ.prodcast ಎಂದರೆ music record ಮಾಡುವ ಡಿಜಿಟಲ್ series ಆಗಿದೆ.ಅನೇಕ music streaming application ಗಳು  subscription ಚಾರ್ಜ್ ಕೂಡ ಇಟ್ಟಿದೆ.ಇದರಿಂದ ಹಣವನ್ನು ಮಾಡುತ್ತಾರೆ.prodcast ನಲ್ಲಿ subject ಅಥವಾ topic na ಯಾವುದೇ limitation ಇರುವುದಿಲ್ಲ.

  1. Horror
  2. Travel
  3. Cultural
  4. Book summarys
  5. Religious
  6. History
ಯಾವುದರಲ್ಲಿ ಜನರು ಆಸಕ್ತಿಯನ್ನು ತೋರಿಸುತ್ತಾರೆ ಅದರಲ್ಲಿ prodcast ಮಾಡಲಾಗುತ್ತಿದೆ.ನೀವು ಉತ್ತಮವಾಗಿ ಬರೆಯುದರ ಜೊತೆಗೆ ಅದನ್ನು ಹಿಂದಿ ಇಂಗ್ಲಿಷ್ ಮುಂತಾದ ಭಾಷೆಗೆ ನಿರೂಪಣೆ ಮಾಡಿ prodcaster ಆಗಿ ಹಣ ಸಂಪಾದಿಸಬಹುದು.ಮೊದಲು ನೀವು ಮಾಡಿದ creation ಅನ್ನು ಯೂಟ್ಯೂಬ್ ಚಾನಲ್ ಗೆ ಹಾಕಿ ಉತ್ತಮ responce ಸಿಕ್ಕಿದೆ ಎಂದರೆ ನೀವು music streaming app ಅನ್ನು ಮಾಡಿ ಹಣವನ್ನು ಸಂಪಾದಿಸಬಹುದು.ಅದು ಯಾರಿಗಾದರೂ ಇಷ್ಟ ಆದರೆ writer,voice over artist ಅಥವಾ prodcast host ನಲ್ಲಿ ಕೆಲಸ ಸಿಗುತ್ತದೆ.
ಉದಾಹರಣೆಗೆ Spotify,Gaana ಮುಂತಾದವುಗಳನ್ನು ನೋಡಿ ಇದನ್ನು ಜನರು ಇಷ್ಟಪಡುತ್ತಾರೆ.

3.Youtuber

ನಾವು ಯೂಟ್ಯೂಬ್ ನಲ್ಲಿ ವಿಡಿಯೋ ನೋಡಬೇಕಾದರೆ ಒಂದಲ್ಲ ಒಂದು ad ಬರುತ್ತದೆ.ಆ ವಿಡಿಯೋವನ್ನು ಸಾವಿರಾರು ಜನ ನೋಡಿದ್ದಾರೆ ಮತ್ತು ಅದರ views ಕೂಡಾ ಹೆಚ್ಚಿದೆ.ಹಾಗೆ ಆ ಚಾನೆಲ್ ನಲ್ಲಿ ಬಹುತೇಕ subscriber ಗಳಿದ್ದಾರೆ ಅಂದರೆ product ಅನ್ನು ಬ್ರಾಂಡಿಂಗ್ ಮಾಡುವ company aa channel ಗೆ ad ಅನ್ನು ನೀಡುತ್ತದೆ.ಮತ್ತು ಆ ಚಾನೆಲ್ ಮುಖ್ಯಸ್ಥನ ರೆವೆನ್ಯೂ ಕೂಡ ಅದೇ ಆಗಿರುತ್ತದೆ.

         ನಿಮ್ಮಲ್ಲಿ ಯಾವುದಾದರೂ ಗುಪ್ತ ಪ್ರತಿಭೆಗಳಿದ್ದರೆ ಉದಾಹರಣೆಗೆ ಹಾಡುವುದು,ನಾಟ್ಯ ಮಾಡುವುದು,ಅಡುಗೆ ಮಾಡುವುದು,ಅಥವಾ ಜನರಿಗೆ ಯಾವುದಾದರೂ ವಿಷಯವನ್ನು ಅರ್ಥ ಮಾಡುವುದು ಮುಂತಾದವುಗಳಿದ್ದರೆ ನೀವು ಅದನ್ನು ವಿಡಿಯೋ ಮಾಡಿ ಯೂಟ್ಯೂಬ್ ನಲ್ಲಿ upload ಮಾಡಬಹುದು.ಅದಕ್ಕೆ ವೀಕ್ಷಣೆ ಹೆಚ್ಚಾದಂತೆ ನಿಮ್ಮ ಹಣ ಗಳಿಸುವಿಕೆ ಕೂಡ ಹೆಚ್ಚಾಗುತ್ತೆ.ಈವಾಗ ಜನರು ತಮಿಗೆ ಯಾವುದೇ ಸಹಾಯ ಬೇಕಿದ್ದರೂ ಗೂಗಲ್ ಅಥವಾ ಯೂಟ್ಯೂಬ್ ನಲ್ಲಿ search ಮಾಡ್ತಾರೆ.ಮತ್ತು ಅವರಿಗೆ ಬಹಳಷ್ಟು ಫಲಿತಾಂಶಗಳು ಸಿಗುತ್ತದೆ. ನೆನಪಿರಲಿ YouTube ನಲ್ಲಿ ನಿಮ್ಮ ಸ್ಥಿರತೆಯು ಮುಖ್ಯ ಪಾತ್ರ ವಹಿಸುತ್ತದೆ.ನಿಯಮಿತವಾಗಿ ವಿಡಿಯೋ upload ಮಾಡುತ್ತಿದ್ದರೆ ನಿಮ್ಮ subscribers ಹೆಚ್ಚುತ್ತಾರೆ. ಮತ್ತು ಯೂಟ್ಯೂಬ್ ಅರ್ಥಮಾಡಿಕೊಳ್ಳುತ್ತದೆ ಏನೆಂದರೆ ನೀವು ನಿಯಮಿತವಾಗಿ content ಮಾಡುತ್ತೀರಿ ಎಂದು.ಇದರಿಂದ ads ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ.ನಿಮ್ಮಲ್ಲಿ ಉತ್ತಮ ಕ್ಯಾಮೆರಾ ಇಲ್ಲದಿರಬಹುದು ಪರವಾಗಿಲ್ಲ.ನೀವು ಮೊಬೈಲ್ ನಿಂದಲೆ ವಿಡಿಯೋ ರೆಕಾರ್ಡ್ ಮಾಡಿ upload ಮಾಡಬಹುದು ಅಥವಾ ನಿಮ್ಮ ಸ್ನೇಹಿತರು ಫೋಟೋಗ್ರಾಫರ್ ಆಗಿದ್ದಲ್ಲಿ ಅವರನ್ನೂ ಸೇರಿಸಿ ಜೊತೆಗೆ ವಿಡಿಯೋ ಮಾಡಿ ಫ್ಯೂಚರ್ ನಲ್ಲಿ ರೆವೆನ್ಯೂ share ಮಾಡಬಹುದು.

4.Home Tutor Service

ಈಗಿನ ಬಿಝಿ ಕಾಲದಲ್ಲಿ ಪೋಷಕರಿಗೆ ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಲು ಆಗುವುದಿಲ್ಲ . ಆದ್ದರಿಂದ ಯಾವುದಾದರೂ ಟುಷನ್ ಗೆ ಸೇರಿಸುತ್ತಾರೆ.

ಇಂಡಿಯಾದಲ್ಲಿ ಇಂಗ್ಲಿಷ್ ಮೀಡಿಯಂ ಶಾಲಾ ಶಿಕ್ಷಕರಿಗೆ ಎಷ್ಟು ಬೇಡಿಕೆ ಇದೆಯೋ ಅಷ್ಟೇ ಬೇಡಿಕೆ ಹೋಂ Tutor ಗಳಿಗು ಇದೆ.ನೀವು ಇಂಗ್ಲಿಷ್ graduate ಆಗಿದ್ದೀರ ಅಥವಾ ಹೈಯರ್ ಸ್ಟಡಿ ಮಾಡುತ್ತಿದ್ದೀರಾ ಎಂದರೆ ನೀವು ಸಣ್ಣ ತರಗತಿಯ ವಿದ್ಯಾರ್ಥಿಗಳಿಗೆ ತರಬೇತಿ ನೀಡುವುದರ ಮೂಲಕ ಸಂಪಾದಿಸಬಹುದು.ದೊಡ್ಡ ದೊಡ್ಡ ಸಿಟಿಗಳಲ್ಲಿ ಗಣಿತ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಭೌತಾಸ್ತ್ರ ಮುಂತಾದ ವಿಷಯಗಲಿಗೆ ಹೆಚ್ಚಿನ ಶುಲ್ಕವನ್ನು  ನೀಡುತ್ತಾರೆ.ನೀವು ಉತ್ತಮವಾಗಿ ಕಲಿಸುತ್ತೀರಿ ಎಂದರೆ ತಿಳಿದುಕೊಳ್ಳಿ ನಿಮ್ಮ ವಿಧ್ಯಾರ್ಥಿಗಳು ಅಥವಾ ಅವರ ಪೋಷಕರು ಬೇರೆ ವಿದ್ಯಾರ್ಥಿಗಳನ್ನು ನಿಮ್ಮ ಬಳಿ ಬರಲು ಸೂಚಿಸುತ್ತಾರೆ.ನಿಮಗೆ ಬೇರೆ ಮಾರ್ಕೆಟಿಂಗ್ ನ ಅವಶ್ಯಕತೆ ಇರುವುದಿಲ್ಲ.ನೀವು ಅದಕ್ಕಾಗಿ ಹೆಚ್ಚಿನ ಸಮಯನ್ನು ವ್ಯರ್ಥ ಮಾಡಬೇಕೆಂದಿಲ್ಲ.ಸ್ವಂತ ಮನೆಯಲ್ಲೇ ಕೂತು ವಿಧ್ಯಾಭ್ಯಾಸ ನೀಡಿ ಹಣ ಸಂಪಾದಿಸಬಹುದು.ಅಥವಾ ಪೋಷಕರ ಬೇಡಿಕೆಯ ಮೇರೆಗೆ ಹೆಚ್ಚಿನ ಶುಲ್ಕ ಕೇಳಿ ಅವರ ಮನೆಯಲ್ಲೇ ಕಲಿಸಬಹುದು.

Conclusion

ಈ ತರಹದ ಅನೇಕ ಬ್ಯುಸಿನೆಸ್ ಗಳನ್ನೂ zero investment ನಿಂದ ಪ್ರಾರಂಭಿಸಬಹುದು.ನೀ ಮೊದಲು ನಿಮ್ಮ ಆಸಕ್ತಿಯನ್ನು ತಿಳಿದುಕೊಳ್ಳಿ. ಅಥವಾ ಈ ಯಾವುದಾದರೂ ವಿಷಯದಲ್ಲಿ ಆಸಕ್ತಿಯನ್ನು ತೋರಿಸಿ.ಒಂದು ದಿನ ಖಂಡಿತ ನೀವು ಉತ್ತಮ businessman ಆಗಬಹುದು.ಜೀವನದಲ್ಲಿ ಸಾಧನೆ ಮಾಡಲು ಹಣದ ಅವಶ್ಯಕತೆ ಇಲ್ಲ.ಜೀವನದಲ್ಲಿ ಗುರಿ ಒಂದು ಇದ್ದರೆ ಸಾಕು ಇನು ಬೇಕಾದರೂ ಸಾಧಿಸಬಹುದು.

ಧನ್ಯವಾದಗಳು.

Comments

Post a Comment

Popular posts from this blog

THE SURVIVAL STOR JULIANE KOEPCKE ||10000 ಅಡಿ ಮೇಲಿನಿಂದ ಬಿದ್ದು ಬ್ದುಕಿ ಉಳಿದ ಹೆಣ್ಣು.

Story of Juliane koepcke ಯಾರಾದರೂ ವಿಮಾನದಿಂದ ಪ್ಯಾರಶೂಟ್ ಇಲ್ಲದೆ ಹಾರಿದರೆ ಅವರು ಸಾಯುವುದು ನಿಸ್ಸಂಶಯ. ಆದರೆ ಹಾರಾಡುತ್ತಿರುವ ವಿಮಾನದಿಂದ 10000 ಅಡಿ ಎತ್ತರದಿಂದ ಅಮೆಜಾನ್ ಕಾಡಿನ ಒಳಗೆ ಬಿದ್ದು ಅಲ್ಲಿನ ವನ್ಯ ಜೀವಿಗಳ ಎಡೆಯಿಂದ ಬದುಕಿಬಂದ ಕ್ಲಿಯರ್ ಆಗಿ ಹೇಳ್ಬೇಕು ಅಂದ್ರೆ ಸಾವನ್ನೇ ಜೈಸಿ ಬಂದ ಕೇವಲ 17 ವರ್ಷ ಪ್ರಾಯ ಇರುವ juliane koepcke ಎಂಬ ಹುಡುಗಿಯ ಅತಿಸಾಹಸ ಕಥೆಯನ್ನಾಗಿದೆ ಇಂದು ಇಲ್ಲಿ ತಿಲಿಸಲಿರುವುದು.ಬಹಳ ಆಸಕ್ತಿಕರವಾಗಿದೆ . ಪೂರ್ತಿಯಾಗಿ ಓದಿ. ‌1971 ಡಿಸೆಂಬರ್ 24 ರಂದು ತನ್ನ ಹೈಸ್ಕೂಲ್ ವಿದ್ಯಬ್ಯಾಸ ಮುಗಿಸಿ ತನ್ನ ತಾಯಿಯ ಜೊತೆ ಪೆರುವಿನ ಲಿಮ ಎಂಬ ಸ್ಥಳದಿಂದ ತನ್ನ ತಂದೆಯ ಬಳಿ ಯಾತ್ರೆ ಮಾಡುವುದಾಗಿತ್ತು juliane koepcke ಎಂಬ 17 ವರ್ಷ ಪ್ರಾಯದ ಹೆಣ್ಣು. ಅವರು ಆರಿಸಿದ ಏರ್ಲೈನ್ಸ್ ಅಂದರೆ ವಿಮಾನಕ್ಕೆ ಹಲವಾರು ಅಪಗಾತಗಳಾಗಿತ್ತು.ಆದರಿಂದಲೆ ಅವಳ ತಂಡ ತಾಯಿಯಲ್ಲಿ ಮುನ್ನೆಚ್ಚರಿಕೆ ನೀಡಿದ್ದರು.ಯಾವುದೇ ಕಾರಣಕ್ಕೂ ಆ ವಿಮಾನದಲ್ಲಿ ticket ತೆಗೆದುಕೊಳ್ಳಬೇಡಿ ಎಂದು.ಆದರೆ ಆ ಹೊತ್ತಿಗೆ ಆಗಲೇ ಟಿಕೆಟ್ ತೇಕೊಂಡಗಿತ್ತು. ‌ ಅವರುಹೇಳಿದ ಸಮಯಕ್ಕಿಂತ ಬಹಳಷ್ಟು ಲೇಟ್ ಆಗಿತ್ತು ವಿಮಾನ ಟೇಕಾಫ್ ಆಗುವಾಗ.ಅದಕ್ಕಿರುವ ಮುಖ್ಯ ಕಾರಣ ಆ ಸಮಯದ ಕಾಲವಸ್ಥೆಯಾಗಿತ್ತು.ಅಂದು ಜೋರಾದ ಮಳೆ ಜೊತೆಗೆ ಸಿಡಿಲು ಮಿಂಚು ಕೂಡ ಇತ್ತು.ಹೇಗೋ ವಿಮಾನ ಹಾರಾಡಲು ಪ್ರಾರಂಭಿಸುತ್ತದೆ.ಅಲ್ಪ ಸಮಯದ ಬಳಿಕ ವಿಮಾನ ಅಲುಗಾಡುತ್ತದೆ.ಶೆಲ್ಫ್...

PYRAMID EXPLAINED|| ಮಂಗಳ ಗ್ರಹದಲ್ಲಿ ಏಲಿಯೆನ್ಸ್‌ನ ಸ್ವಂತ ಪಿರಮಿಡ್‌ಗಳು

 ನೂರಾರು ವರ್ಷಗಳ ಕಾಲ ಮಾತ್ರ ಮಾಡಿದರೆ ಪೂರ್ತಿಯಾಗುವ ಆ ಕಟ್ಟಡವನ್ನು ಅವರು ನಿರ್ಮಿಸಿದ್ದು ಕೇವಲ 15 ವರ್ಷಗಳಲ್ಲಿ ಆಗಿತ್ತು. ಹೆಗೆಯಾಗಿರಬಹುದು ಅವರು ಅದನ್ನು ನಿರ್ಮಿಸಿದ್ದು?.ಯಾಕಾಗಿರಬಹುದು ಅವರು ಅದನ್ನು ನಿರ್ಮಿಸಿದ್ದು?.ಭೂಮಿ ಬಿಟ್ಟು ಹೊರಗಿನ ಯಾರದಾದರೂ ಸಹಾಯ ಅವರಿಗೆ ಲಭಿಸಿರಬಹುದೇ?. ಅದೇ ನಾನು ಇಂದು ನಿಮಗೆ ತಿಲಿಸಲಿರುವುದು ಪಿರಮಿಡ್ ಗಳ ನಿಗೂಡತೆ ಬಗ್ಗೆ‼️..... ಯಾವಾಗಲೂ ಒಂದು ಅದ್ಭುತವಾಗಿದೆ ಈ ಪಿರಮಿಡ್ ಅನ್ನುವುದು.3 ರಿಂದ 5 ಟನ್ ಭಾರ ಇರುವ 25ಲಕ್ಷ ಕಲ್ಲುಗಳನ್ನು ಉಪಯೋಗಿಸಿ ಪಿರಮಿಡ್ ಗಾಳನ್ನು ನಿರ್ಮಿಸಲಾಗಿದೆ.ಆ ಕಾಲದ ತಂತ್ರಜ್ಞಾನ ಮತ್ತು ಅಂದಿನ ಜನಸಂಖ್ಯೆ ನೋಡುವ ಸಂದರ್ಭದಲ್ಲಿ ಕಡಿಮೆ ಅಂದರೆ 625ವರ್ಷ ಹಿಡಿಸುತ್ತದೆ ಒಂದು ಪಿರಮಿಡ್ ನಿರ್ಮಿಸಲು.ಆದರೆ ಈಜಿಪ್ಟ್ ನ ಜನ ಪಿರಮಿಡ್ ಅನ್ನು ನಿರ್ಮಿಸಿದ್ದು ಕೇವಲ 15 ವರ್ಷಗಳಲ್ಲಿ ಆಗಿತ್ತು.5000 ವರ್ಷಗಳ ಹಿಂದಿನಿಂದ ಆಗಿರುತ್ತದೆ ಪಿರಮಿಡ್ ಗಳ ಕಥೆ ಪ್ರಾರಂಭ.ನಾವು 6000 ವರ್ಷಗಳ ಹಿಂದಿನಿಂದಲೇ ಪ್ರಾರಂಭ ಮಾಡೋಣ.ಆ ಒಂದು ಸಮಯದಲ್ಲಿ ಮನುಷ್ಯರು ಗುಂಪಾಗಿ ಬದುಕಲು ಪ್ರಾರಂಭಿಸಿದ ಕಾಲ ಆಗಿರುವುದರಿಂದ ಅವರ ಎಡೆಯಲ್ಲಿ ವಿಶ್ವಾಸ, ಮತ, ದೇವರು, ಏನು ಇರಲಿಲ್ಲ. ಅವರಲ್ಲಿ ಇದ್ದದ್ದು ಬೇರೆ ಬೇರೆ ರೀತಿಯ ರೋಗಗಳು ಆಗಿತ್ತು. ತುಂಬಾ ರೋಗ ಇತ್ತು ಎನ್ನುವ ಕಾರಣದಿಂದಲೇ ಆ ಕಾಲದಲ್ಲಿ ಬದುಕಿದ್ದ ಜನರ ಸರಾಸರಿ ಆಯಸ್ಸು ಅನ್ನುವುದು 40 ವರ್ಷ ಮಾತ್ರವಾಗಿತ್ತು. ಈ ಒಂದು ಪ್ರಾಯ ಆ...