Story of Juliane koepcke ಯಾರಾದರೂ ವಿಮಾನದಿಂದ ಪ್ಯಾರಶೂಟ್ ಇಲ್ಲದೆ ಹಾರಿದರೆ ಅವರು ಸಾಯುವುದು ನಿಸ್ಸಂಶಯ. ಆದರೆ ಹಾರಾಡುತ್ತಿರುವ ವಿಮಾನದಿಂದ 10000 ಅಡಿ ಎತ್ತರದಿಂದ ಅಮೆಜಾನ್ ಕಾಡಿನ ಒಳಗೆ ಬಿದ್ದು ಅಲ್ಲಿನ ವನ್ಯ ಜೀವಿಗಳ ಎಡೆಯಿಂದ ಬದುಕಿಬಂದ ಕ್ಲಿಯರ್ ಆಗಿ ಹೇಳ್ಬೇಕು ಅಂದ್ರೆ ಸಾವನ್ನೇ ಜೈಸಿ ಬಂದ ಕೇವಲ 17 ವರ್ಷ ಪ್ರಾಯ ಇರುವ juliane koepcke ಎಂಬ ಹುಡುಗಿಯ ಅತಿಸಾಹಸ ಕಥೆಯನ್ನಾಗಿದೆ ಇಂದು ಇಲ್ಲಿ ತಿಲಿಸಲಿರುವುದು.ಬಹಳ ಆಸಕ್ತಿಕರವಾಗಿದೆ . ಪೂರ್ತಿಯಾಗಿ ಓದಿ. 1971 ಡಿಸೆಂಬರ್ 24 ರಂದು ತನ್ನ ಹೈಸ್ಕೂಲ್ ವಿದ್ಯಬ್ಯಾಸ ಮುಗಿಸಿ ತನ್ನ ತಾಯಿಯ ಜೊತೆ ಪೆರುವಿನ ಲಿಮ ಎಂಬ ಸ್ಥಳದಿಂದ ತನ್ನ ತಂದೆಯ ಬಳಿ ಯಾತ್ರೆ ಮಾಡುವುದಾಗಿತ್ತು juliane koepcke ಎಂಬ 17 ವರ್ಷ ಪ್ರಾಯದ ಹೆಣ್ಣು. ಅವರು ಆರಿಸಿದ ಏರ್ಲೈನ್ಸ್ ಅಂದರೆ ವಿಮಾನಕ್ಕೆ ಹಲವಾರು ಅಪಗಾತಗಳಾಗಿತ್ತು.ಆದರಿಂದಲೆ ಅವಳ ತಂಡ ತಾಯಿಯಲ್ಲಿ ಮುನ್ನೆಚ್ಚರಿಕೆ ನೀಡಿದ್ದರು.ಯಾವುದೇ ಕಾರಣಕ್ಕೂ ಆ ವಿಮಾನದಲ್ಲಿ ticket ತೆಗೆದುಕೊಳ್ಳಬೇಡಿ ಎಂದು.ಆದರೆ ಆ ಹೊತ್ತಿಗೆ ಆಗಲೇ ಟಿಕೆಟ್ ತೇಕೊಂಡಗಿತ್ತು. ಅವರುಹೇಳಿದ ಸಮಯಕ್ಕಿಂತ ಬಹಳಷ್ಟು ಲೇಟ್ ಆಗಿತ್ತು ವಿಮಾನ ಟೇಕಾಫ್ ಆಗುವಾಗ.ಅದಕ್ಕಿರುವ ಮುಖ್ಯ ಕಾರಣ ಆ ಸಮಯದ ಕಾಲವಸ್ಥೆಯಾಗಿತ್ತು.ಅಂದು ಜೋರಾದ ಮಳೆ ಜೊತೆಗೆ ಸಿಡಿಲು ಮಿಂಚು ಕೂಡ ಇತ್ತು.ಹೇಗೋ ವಿಮಾನ ಹಾರಾಡಲು ಪ್ರಾರಂಭಿಸುತ್ತದೆ.ಅಲ್ಪ ಸಮಯದ ಬಳಿಕ ವಿಮಾನ ಅಲುಗಾಡುತ್ತದೆ.ಶೆಲ್ಫ್...
Reality of life,what is love,what is parants love,student love,friends love,life,boring,creative thinking,thinking,positive thinking, motivational,motivator,articles,Israel-Palestine-conflict.