Skip to main content

Posts

PYRAMID EXPLAINED|| ಮಂಗಳ ಗ್ರಹದಲ್ಲಿ ಏಲಿಯೆನ್ಸ್‌ನ ಸ್ವಂತ ಪಿರಮಿಡ್‌ಗಳು

 ನೂರಾರು ವರ್ಷಗಳ ಕಾಲ ಮಾತ್ರ ಮಾಡಿದರೆ ಪೂರ್ತಿಯಾಗುವ ಆ ಕಟ್ಟಡವನ್ನು ಅವರು ನಿರ್ಮಿಸಿದ್ದು ಕೇವಲ 15 ವರ್ಷಗಳಲ್ಲಿ ಆಗಿತ್ತು. ಹೆಗೆಯಾಗಿರಬಹುದು ಅವರು ಅದನ್ನು ನಿರ್ಮಿಸಿದ್ದು?.ಯಾಕಾಗಿರಬಹುದು ಅವರು ಅದನ್ನು ನಿರ್ಮಿಸಿದ್ದು?.ಭೂಮಿ ಬಿಟ್ಟು ಹೊರಗಿನ ಯಾರದಾದರೂ ಸಹಾಯ ಅವರಿಗೆ ಲಭಿಸಿರಬಹುದೇ?. ಅದೇ ನಾನು ಇಂದು ನಿಮಗೆ ತಿಲಿಸಲಿರುವುದು ಪಿರಮಿಡ್ ಗಳ ನಿಗೂಡತೆ ಬಗ್ಗೆ‼️..... ಯಾವಾಗಲೂ ಒಂದು ಅದ್ಭುತವಾಗಿದೆ ಈ ಪಿರಮಿಡ್ ಅನ್ನುವುದು.3 ರಿಂದ 5 ಟನ್ ಭಾರ ಇರುವ 25ಲಕ್ಷ ಕಲ್ಲುಗಳನ್ನು ಉಪಯೋಗಿಸಿ ಪಿರಮಿಡ್ ಗಾಳನ್ನು ನಿರ್ಮಿಸಲಾಗಿದೆ.ಆ ಕಾಲದ ತಂತ್ರಜ್ಞಾನ ಮತ್ತು ಅಂದಿನ ಜನಸಂಖ್ಯೆ ನೋಡುವ ಸಂದರ್ಭದಲ್ಲಿ ಕಡಿಮೆ ಅಂದರೆ 625ವರ್ಷ ಹಿಡಿಸುತ್ತದೆ ಒಂದು ಪಿರಮಿಡ್ ನಿರ್ಮಿಸಲು.ಆದರೆ ಈಜಿಪ್ಟ್ ನ ಜನ ಪಿರಮಿಡ್ ಅನ್ನು ನಿರ್ಮಿಸಿದ್ದು ಕೇವಲ 15 ವರ್ಷಗಳಲ್ಲಿ ಆಗಿತ್ತು.5000 ವರ್ಷಗಳ ಹಿಂದಿನಿಂದ ಆಗಿರುತ್ತದೆ ಪಿರಮಿಡ್ ಗಳ ಕಥೆ ಪ್ರಾರಂಭ.ನಾವು 6000 ವರ್ಷಗಳ ಹಿಂದಿನಿಂದಲೇ ಪ್ರಾರಂಭ ಮಾಡೋಣ.ಆ ಒಂದು ಸಮಯದಲ್ಲಿ ಮನುಷ್ಯರು ಗುಂಪಾಗಿ ಬದುಕಲು ಪ್ರಾರಂಭಿಸಿದ ಕಾಲ ಆಗಿರುವುದರಿಂದ ಅವರ ಎಡೆಯಲ್ಲಿ ವಿಶ್ವಾಸ, ಮತ, ದೇವರು, ಏನು ಇರಲಿಲ್ಲ. ಅವರಲ್ಲಿ ಇದ್ದದ್ದು ಬೇರೆ ಬೇರೆ ರೀತಿಯ ರೋಗಗಳು ಆಗಿತ್ತು. ತುಂಬಾ ರೋಗ ಇತ್ತು ಎನ್ನುವ ಕಾರಣದಿಂದಲೇ ಆ ಕಾಲದಲ್ಲಿ ಬದುಕಿದ್ದ ಜನರ ಸರಾಸರಿ ಆಯಸ್ಸು ಅನ್ನುವುದು 40 ವರ್ಷ ಮಾತ್ರವಾಗಿತ್ತು. ಈ ಒಂದು ಪ್ರಾಯ ಆ...
Recent posts

ಭಾರತದ ಭೂತ ಕೋಟೆಯ ಆಘಾತಕಾರಿ ಕಥೆ||Story Of Bhangarh fort.

 6 ಗಂಟೆಯ ನಂತರ ಅಲ್ಲಿಗೆ ಯಾರೂ ಹೋಗಬಾರದು ಎಂದು ಹೇಳಿದರೂ ಅದನ್ನು ಲೆಕ್ಕಿಸದೆ ಅಲ್ಲಿಗೆ ಹೋದವರೆಲ್ಲಾ ಅರ್ಧ ಜೀವದಲ್ಲಾಗಿತ್ತು ಅವರು ಅಲ್ಲಿಂದ ಬಂದದ್ದು. ಸಾವಿನ ಕಾರಣ ತಿಳಿಯದ ಹಲವು ಶವ ಶರೀರಗಳು ಅಲ್ಲಿನ ಕೋಟೆಯಿಂದ ಕಂಡು ಹಿಡಿದಿದ್ದಾರೆ. ನಾನು ಇಂದು ನಿಮಗೆ ತಿಳಿಸಲು ಇಷ್ಟಪಡುವುದು ಭಾರತದಲ್ಲೇ ಭಯಾನಕ ಸ್ಥಳಗಳಲ್ಲಿ ಅತೀ ಭಯಾನಕವಾದ ಭಾಂಗರ್ ಕೋಟೆಯ ಬಗ್ಗೆಯಾಗಿದೆ. Bhangarh Fort ರಾಜಸ್ಥಾನದಲ್ಲಿರುವ ಜೈಪುರ್ ಎಂಬ ಸ್ಥಳದಿಂದ 85 k.m ದೂರದಲ್ಲಿ ಹೋದರೆ ಪ್ರೇತಗಳ ಸ್ಥಳವಾದ ಭಾಂಗಾರ್ ಕೋಟೆಗೆ ತಲುಪಬಹುದು.ಹಾಗೆ ಹೋಗುತ್ತಿರಬೇಕಾದರೆ ದಾರಿಯಲ್ಲಿ ಅನೇಕ ಜನರು ಅಲ್ಲಿನ ಅಮನಿಷಿಕ ವಿಷಯದ ಬಗ್ಗೆ ತಿಳಿಸಿ ಕೊಡುತ್ತಾರೆ. ಕೋಟೆಯ ಹತ್ತಿರವಿರುವ ಗ್ರಾಮಕ್ಕೆ ಹೋಗಬೇಕಾದರೆ 10k.m ಯಾತ್ರೆ ಮಾಡಬೇಕು.ಆ ಕೋಟೆಯ ಸುತ್ತಲೂ ನಿರ್ಜನವಾಗಿರುತ್ತದೆ. ಆ ಕೋಟೆ ಕಾಣುವ ಸ್ಥಳದಲ್ಲಿ ಯಾರೂ ಮನೆಯನ್ನು ನಿರ್ಮಿಸುದಿಲ್ಲ ಹಾಗೆ ನಿರ್ಮಿಸಿದರೆ ಆ ಮನೆಯ ಮೇಲ್ಛಾವಣಿ ಬೀಳುತ್ತದೆ ಎಂದು ಆ ಜನರ ನಂಬಿಕೆ. ಅದೇರೀತಿ ರಾತ್ರಿ ವೇಳೆ ಆ ಕೋಟೆಯನ್ನು ತಲೆ ಎತ್ತಿ ನೋಡಲು ಕೂಡ ಅಲ್ಲಿನ ಗ್ರಾಮೀಣ ಜನರು ಭಯಪಡುತ್ತಾರೆ.17 ನೆಯ ಶತಮಾನದಲ್ಲಿ ನಿರ್ಮಿಸಿದ ಬಹಳ ಸುಂದರ ನಿರ್ಮಾಣವಾದ ಭಂಗರ್ ಕೋಟೆ ಹೇಗೆ ಪ್ರೇತಗಳ ಕೊತೆಯಾಗಿ ಮಾರ್ಪಟ್ಟಿದ್ದು? 👇👇 Story About Bhangarh Fort ಗ್ರಾಮೀಣರು ಇದರ ಬಗ್ಗೆ ಎರಡು ಕಥೆಗಳನ್ನು ಹೇಳುತ್ತಾರೆ. ಮೊದಲನೆಯದು ಹೀಗಿದೆ. ತುಂಬಾ ವರ್ಷ...

Devil's Bible Explained - ದೆವ್ವದ ಅದ್ಭುತ ಬೈಬಲ್

  Devil's Bible ಅದು ಬೈಬಲ್ ಆಗಿರಬಹುದು ಎಂದುಕೊಂಡು ಅವರು ಆ ದೊಡ್ಡ ಪುಸ್ತಕದ ಪೇಜ್ಅನ್ನು ಬಿಡಿಸುತ್ತಾರೆ.ಹಾಗೆ ಮುಂದುವರಿಯುತ್ತಾ ಹೋದಂತೆ ಕೆಟ್ಟ ವಾಕ್ಯಗಳು ಅವರಿಗೆ ಕಾಣಸಿಗುತ್ತದೆ. ಹಾಗೇ ಕೊನೆಯಲ್ಲಿ ಅವರಿಗೆ ಶೈತಾನ ನನ್ನು ಕಾಣಲು ಸಾಧ್ಯವಾಯಿತು.ಹೌದು ಅದು ಶೈಥಾನ ನ ಬೈಬಲ್ ಆಗಿತ್ತು. ಆ ಭಯಂಕರವಾದ ಶೈತಾನನ ಬೈಬಲ್ ಬಗ್ಗೆ ಇನ್ನೂ ಅನೇಕ ವಿಚಾರಗಳನ್ನು ತಿಳಿಯೋಣ. ಇದನ್ನು ಪೂರ್ತಿಯಾಗಿ ಓದಿ. ಬಹಳ ರೋಚಕವಾಗಿದೆ. ಚೆಕ್ ರಿಪಬ್ಲಿಕ್ ನ ಬೋಹಮಿಯ ಎಂಬ ಸ್ಥಳದಲ್ಲಿ ಬರೆದಂತಹ ಮಧ್ಯ ಕಾಲದ ಒಂದು ಅದ್ಬುತ ಎಂದು ಕರೆಯಲ್ಪಡುವ ಪುಸ್ತಕವಾಗಿದೆ Codex Gigas ಎಂಬುವ ಡೆವಿಲ್ಸ್ ಬೈಬಲ್. Codex Gigas ಎಂಬ ಶೈತಾನನ್ ಬೈಬಲ್ ನ ಕುರಿತು ಜಗತ್ತು ಅರಿಯುವುದು 1648 ರಲ್ಲಿ ಆಗಿದೆ. ಯುರೋಪಿನಲ್ಲಿ ಅತೀ ಹೆಚ್ಚು ಕಾಲ ಅಂದರೆ 30 ವರ್ಷಗಳ ಕಾಲ ನಡೆದ ಯುದ್ಧ ನಿಂತ ವರ್ಷವಾಗಿದೆ ಅದು. ಯುದ್ಧದಲ್ಲಿ ವಿಜಯಿಯಾದ ಸ್ವೀಡಿಶ್ ಸೈನಿಕರು ತಮ್ಮ ಕೆಳಗಿದ್ದ ಸ್ಥಳಗಳನ್ನು ಎಲ್ಲ ದೋಚಲು ಪ್ರಾರಂಬಿಸಿದರು.ಆವಾಗ ಕೆಳಗಿನ ಕೊಠಡಿಯಿಂದ ಯಾರನ್ನೂ ಆಶ್ಚರ್ಯಪಡಿಸುವ ಆ ದೊಡ್ಡ ಪುಸ್ತಕ ಅವರಿಗೆ ಕಾಣುವುದು.ಬಹಳ ಕಷ್ಟಪ್ಪಟ್ಟಾಗಿತ್ತು ಆ ಪುಸ್ತಕವನ್ನು ಮೇಲಕ್ಕೆ ಎತ್ತಿದ್ದು.75 ಕೆ.ಜಿ. ತೂಕವಿರುವ ಆ ಪುಸ್ತಕದ ಉದ್ದ 100cm, ಅಗಲ 60cm ಹಾಗೂ ಎತ್ತರ 20cm ಇತ್ತು.ಅವರು ಆ ಪುಸ್ತಕವನ್ನು ನೋಡಿ ಆಶ್ಚರ್ಯದಿಂದ ಅದರ ಪುಟಗಳನ್ನು ಬಿಡಿಸಲು ಆರಂಭಿಸಿದರು.13 ನೇ ಶತಮಾನದಲ್ಲಿ...

THE SURVIVAL STOR JULIANE KOEPCKE ||10000 ಅಡಿ ಮೇಲಿನಿಂದ ಬಿದ್ದು ಬ್ದುಕಿ ಉಳಿದ ಹೆಣ್ಣು.

Story of Juliane koepcke ಯಾರಾದರೂ ವಿಮಾನದಿಂದ ಪ್ಯಾರಶೂಟ್ ಇಲ್ಲದೆ ಹಾರಿದರೆ ಅವರು ಸಾಯುವುದು ನಿಸ್ಸಂಶಯ. ಆದರೆ ಹಾರಾಡುತ್ತಿರುವ ವಿಮಾನದಿಂದ 10000 ಅಡಿ ಎತ್ತರದಿಂದ ಅಮೆಜಾನ್ ಕಾಡಿನ ಒಳಗೆ ಬಿದ್ದು ಅಲ್ಲಿನ ವನ್ಯ ಜೀವಿಗಳ ಎಡೆಯಿಂದ ಬದುಕಿಬಂದ ಕ್ಲಿಯರ್ ಆಗಿ ಹೇಳ್ಬೇಕು ಅಂದ್ರೆ ಸಾವನ್ನೇ ಜೈಸಿ ಬಂದ ಕೇವಲ 17 ವರ್ಷ ಪ್ರಾಯ ಇರುವ juliane koepcke ಎಂಬ ಹುಡುಗಿಯ ಅತಿಸಾಹಸ ಕಥೆಯನ್ನಾಗಿದೆ ಇಂದು ಇಲ್ಲಿ ತಿಲಿಸಲಿರುವುದು.ಬಹಳ ಆಸಕ್ತಿಕರವಾಗಿದೆ . ಪೂರ್ತಿಯಾಗಿ ಓದಿ. ‌1971 ಡಿಸೆಂಬರ್ 24 ರಂದು ತನ್ನ ಹೈಸ್ಕೂಲ್ ವಿದ್ಯಬ್ಯಾಸ ಮುಗಿಸಿ ತನ್ನ ತಾಯಿಯ ಜೊತೆ ಪೆರುವಿನ ಲಿಮ ಎಂಬ ಸ್ಥಳದಿಂದ ತನ್ನ ತಂದೆಯ ಬಳಿ ಯಾತ್ರೆ ಮಾಡುವುದಾಗಿತ್ತು juliane koepcke ಎಂಬ 17 ವರ್ಷ ಪ್ರಾಯದ ಹೆಣ್ಣು. ಅವರು ಆರಿಸಿದ ಏರ್ಲೈನ್ಸ್ ಅಂದರೆ ವಿಮಾನಕ್ಕೆ ಹಲವಾರು ಅಪಗಾತಗಳಾಗಿತ್ತು.ಆದರಿಂದಲೆ ಅವಳ ತಂಡ ತಾಯಿಯಲ್ಲಿ ಮುನ್ನೆಚ್ಚರಿಕೆ ನೀಡಿದ್ದರು.ಯಾವುದೇ ಕಾರಣಕ್ಕೂ ಆ ವಿಮಾನದಲ್ಲಿ ticket ತೆಗೆದುಕೊಳ್ಳಬೇಡಿ ಎಂದು.ಆದರೆ ಆ ಹೊತ್ತಿಗೆ ಆಗಲೇ ಟಿಕೆಟ್ ತೇಕೊಂಡಗಿತ್ತು. ‌ ಅವರುಹೇಳಿದ ಸಮಯಕ್ಕಿಂತ ಬಹಳಷ್ಟು ಲೇಟ್ ಆಗಿತ್ತು ವಿಮಾನ ಟೇಕಾಫ್ ಆಗುವಾಗ.ಅದಕ್ಕಿರುವ ಮುಖ್ಯ ಕಾರಣ ಆ ಸಮಯದ ಕಾಲವಸ್ಥೆಯಾಗಿತ್ತು.ಅಂದು ಜೋರಾದ ಮಳೆ ಜೊತೆಗೆ ಸಿಡಿಲು ಮಿಂಚು ಕೂಡ ಇತ್ತು.ಹೇಗೋ ವಿಮಾನ ಹಾರಾಡಲು ಪ್ರಾರಂಭಿಸುತ್ತದೆ.ಅಲ್ಪ ಸಮಯದ ಬಳಿಕ ವಿಮಾನ ಅಲುಗಾಡುತ್ತದೆ.ಶೆಲ್ಫ್...

ನಾವು ನೋಡುವ ಕನಸಿನ ಅರ್ಥವೇನು??? Dream explanation

  ನಾವು ಕಲಿತಷ್ಟು ಹೆಚ್ಚು ಆಸಕ್ತಿ ಬರುವಂತಹ ಒಂದು ವಿಷಯ ಎಂದರೆ ಅದು ಕನಸು.ಒಂದು ಮನುಷ್ಯ ತನ್ನ ಜೀವನದ 6 ವರ್ಷ ಪೂರ್ತಿಯಾಗಿ ಕನಸಿನಲ್ಲೇ ಕಳೆಯುತ್ತಾನೆಯಂತೆ.ಇವತ್ತು ನಾನು ನಿಮಗೆ ತಿಳಿಸಲಿರುವುದು 10 ಕನಸುಗಳ ವಿಶ್ಲೇಷಣೆಯನ್ನಾಗಿದೆ.           ಶಾಸ್ತ್ರ ಲೋಕವು ಇಷ್ಟೊಂದು ಮುಂದುವರಿದಿದ್ದರೂ ಕೂಡ oneirology ಎಂಬ ವೈಜ್ಞಾನಿಕವಾಗಿ ಕನಸುಗಳ ಬಗ್ಗೆ ಅಧ್ಯಯನ ಮಾಡುವ ಕೇಂದ್ರ ಇದ್ದೂ ಕೂಡ ಯಾವ ಕಾರಣದಿಂದ ಮನುಷ್ಯ ಕನಸುಗಳನ್ನು ಕಾಣುತ್ತಾನೆ ಎಂಬ ವಿಷಯಕ್ಕೆ ಉತ್ತರವನ್ನು ಕಂಡುಹಿಡಿಯಲು ಆಗಲಿಲ್ಲ.ಮುಂದೆ ನಡೆಯುವ ವಿಷಯಕ್ಕೆ ತಯಾರಾಗಿ ನಿಲ್ಲಲು ನಮ್ಮ ಮೆದುಳು ಮಾಡುವ ಕೆಲಸವಾಗಿದೆ ಕನಸು ಎಂದು ಸಾಧಾರಣವಾಗಿ ಹೇಳಲಾಗುತ್ತದೆ. ಇಲ್ಲಿ ತಿಳಿಸುವ ವಿಷಯ ವೈಜ್ಞಾನಿಕವಾಗಿ ಸಾಬೀತು ಆಗಲಿಲ್ಲ.ಕೆಲವೊಂದು ಡ್ರೀಮ್ specialist ಗಳು ಸಂಶೋಧನೆ ಮಾಡಿ ತಿಳಿಸಿದ ಕೆಲವೊಂದು ಕನಸುಗಳ ವಿಶ್ಲೇಷಣೆಯಾಗಿದೆ.ಒಂದೊಂದು ವಿಷಯವೂ ಬಹಳಷ್ಟು ಆಸಕ್ತಿಕರವಾಗಿದೆ. 10 dream explanation 1.ಬಹಳಷ್ಟು ಮೇಲಿನಿಂದ ಕೆಳಗೆ ಬೀಳುವುದು. ಇದು ನಾವು ಸಾಧಾರಣವಾಗಿ ಕಾಣುವ ಕನಸಾಗಿದೆ.ನಾವು ಕಂಡಿರುವಂತಹ ಸ್ಥಳಗಳು,ನಾವು ಕಂಡಿರುವ ವ್ಯಕ್ತಿಗಳು,ನಾ ಕೇಳಿರುವ ಶಭ್ದ ಎಲ್ಲವೂ ಮಿಶ್ರಣವಾಗಿ‌ ಬರುವುದೇ ಕನಸು.ಹಾಗಿದ್ದೂ ನಾವು ಯಾಕೆ ಈ ತರಹದ ಕನಸನ್ನು ಕಾಣುತ್ತೇವೆ ಎಂಬುವುದಕ್ಕೆ ಡ್ರೀಮ್ ಸ್ಪೆಷಲಿಸ್ಟ್ಗಳು ಎರಡ...

4 - Zero investment business ideas

  Small business ideas for biginners in lockdown ನೀವು ಈ ನಾಣ್ಣುಡಿಯನ್ನು ಕೇಳಿರಬಹುದು." ಮನುಷ್ಯ ಹೇಳ್ತಾನೆ ಹಣ ಬಂದ್ರೆ ನಾನು ಏನಾದ್ರೂ ಮಾಡಬಹುದು ,ಹಣ ಹೇಳ್ತದೆ ನೀನು ಏನಾದ್ರೂ ಮಾಡು  ನಾನು ಬರುತ್ತೇನೆ"ಆದರೆ ಹಣ ಸಂಪಾದಿಸಲು ಸ್ವಲ್ಪ ಹಣ ಬೇಕು. ಆಗಾಗ್ಗೆ ಬಂಡವಾಳ ಇಲ್ಲದ ಕಾರಣ ಅನೇಕ ವ್ಯವಹಾರ ವಿಚಾರಗಳನ್ನು ಕೈಬಿಡಲಾಗುತ್ತದೆ.ಆದರೆ ಒಂದು ಉತ್ತಮ businessman ಯಾವತ್ತೂ ತನ್ನ ಕನಸುಗಳನ್ನು ಒಡೆಯಲು ಬಿಡುವುದಿಲ್ಲ.ಮತ್ತು business ಬಗ್ಗೆ ಮಾತನಾಡುವಾಗ ಈಗಿನ ಯುವ ಪರಂಪರೆ ಯೋಚನೆ ಮಾಡುವುದೆಂದರೆ zero investment ನಿಂದ ಪ್ರಾರಂಭಿಸುವ business ಯಾವುದಾದರೂ ಇದೆಯಾ? ಎಂದು. ಇದರ ಉತ್ತರ ಹೌದು. ನೀವು ಸ್ವಲ್ಪ research ಮಾಡಿದರೆ ಮನೆಯಲ್ಲೇ ಕೂತು zero investment ನಿಂದ ಪ್ರಾರಂಭಿಸಿ ಹಣ ಸಂಪಾದಿಸಬಹುದಾದ ಅನೇಕ ದಾರಿಗಳಿವೆ.ಇಂದು ನಾವು ಆ ಥರದ ಕೆಲವು ಬ್ಯುಸಿನೆಸ್ ಬಗ್ಗೆ ತಿಳಿಯೋಣ. ಅದಕ್ಕಿಂತ ಮೊದಲು ಎಲ್ಲಾ ಫೀಲ್ಡ್ ನಲ್ಲು ಉಪಯೋಗವಾಗುವ ಕೆಲವು ಬ್ಯುಸಿನೆಸ್ basic rouls ಬಗ್ಗೆ ತಿಳಿಯೋಣ. Basic Business Rouls 1.time is money ಹೌದು ನಮಿಗೆ ಎಲ್ಲರಿಗೂ ತಿಳಿದ ಹಾಗೆ ಸಮಯವನ್ನು ಹಣ ಕೊಟ್ಟು ಖರೀದಿಸಲು ಆಗುವುದಿಲ್ಲ.ಈಗಿನ ಕಾಲದಲ್ಲಿ ಯಾರಲ್ಲಾದರೂ ಸ್ವಲ್ಪ ಸಮಯ ಇದ್ಯಾ ಎಂದು ಕೇಳಿದರೆ ಅವರು ಹೇಳುವುದು ನಾನು ಇವತ್ತು ತುಂಬಾ buzy , ನನ್ನ ಹತ್ತಿರ ಸಮಯವಿಲ್ಲ ಎಂದು. ನಮಿಗೆ ಗೊತ್ತು ನಮ್...